Thursday, October 1, 2009

ಓಸೀ ಸಿಮ್ ಸಿಕ್ಕಾಗ...

ಒಂದು ಸಾರಿ ನಮಗೆ ಯಾವುದೋ ಓಸೀ ಸಿಮ್ ಸಿಕ್ಕಿತ್ತು. ಅದನ್ನ ಸಕ್ಕತಾಗಿ ಉಜ್ಜಿ ಮತ್ತೆ ಬಿಸಾಡಿಡ್ದಾಯಿತು. ಅದನ್ನ use ಮಾಡಿ ಗೊತ್ತಿಲ್ಲದವರಿಗೆ phone ಮಾಡಿ ಚೆನ್ನಾಗಿ ಬೈದಿದ್ದು ನನಗೆ ನೆನಪಿದೆ.

No comments:

Post a Comment