Friday, September 25, 2009

ಮಾಮು ಮತ್ತು ಅವನ ಬ್ಲೇಡುಗಳು

ಮಾಮು ಅವರ ಬ್ಲೇಡು ತುಂಬಾನೇ ಫೇಮಸ್ಸು. ದಿನ ರಾತ್ರಿ ಹಾಸ್ಟೆಲ್ ಊಟ ಮುಗ್ಸಿ, ಜೂಸ್ ಕುಡಿದು ಆದ ತಕ್ಷಣ ನಮ್ ಮಾಮುದು ಬ್ಲೇಡು ಶುರು. ಅವರ ಬ್ಲೇಡಿಗೆ ಸಿಗದೇ ಇರೋ ಟೋಪಿಕ್ಕೆ ಇಲ್ಲ. ಪಾಲಿಟಿಕ್ಸ್, ಸ್ಪೋರ್ಟ್ಸ್ excetra excetra. ತುಂಬಾ ಜನ ಮಾಮು ಅವರ ಬ್ಲೇಡು ವಿರೋಧಿಸಿದ್ದು ಉಂಟು. ಆದರೆ ನಮ್ಮ ಮಾಮು ಯಾರಿಗೂ ಬೆದರದೆ, ತಮ್ಮ ಬ್ಲೇಡು ಮುಂದುವರ್ಸಿದ್ದರು.

Some rooms had 'Blade is strictly prohibited' boards also on the doors :)

1 comment:

  1. Most of the people were liking his blade, I know who were opposing!!

    ReplyDelete