ಜಿಮ್ಮಿ ಅಂದ್ರೆ ಸುಮಾರ್ ಎಲ್ಲ BKMH
ಹುಡುಗರಿಗೆ ಗೊತ್ತು. ಬೀಧಿ ನಾಯಿ ಆಗಿದ್ರು ನೆಲದ ಮೇಲೆ ಮಲಗಿ ಅಭ್ಯಾಸನೆ ಇಲ್ಲ. ನನ್ನ ಹಾಸಿಗೆ ಮೇಲೆ, ಹಿರೆಮಟ್ ಹಾಸಿಗೆ ಇನ್ನು ಸುಮಾರ್ ಮಂದಿ ಹಾಸಿಗೆ ಮೇಲೆ ಮಲಗಿ ಅಭ್ಯಾಸ. ಏನು ಇಲ್ಲ ಅಂದ್ರು ಚಾಪೆ ಮೇಲೆ ಮಲಗೋದು. ಜಿಮ್ಮಿ chamarajpet ನಲ್ಲಿ GF ಕೂಡ ಇಟ್ಟಿತ್ತು.. ಆದ್ರೆ ಏನು ಮಾಡೋದು ಪಾಪ, ಕೆಯ್ಯೋ ಅದೃಷ್ಟ ಜಿಮ್ಮಿಗೆ ಇರಲಿಲ್ಲ. ವನ್ ಸಲಿ ಹರ್ಷ ಅದರ ಮುಂದೆ scope ಹೊಡೆಯೋಕೆ ಹೋಗಿ ಆಯ್ಕೊಂಡಿದ್ದು ಇದೆ :)